6. ಕಪ್ಪೆ ತಕ್ಕಡೀಲಿ ಹಾಕಿದ ಹಾಗೆ – ಅರ್ಥ-ವಿವರಣೆ – ವಿಸ್ತರಣೆ – ತಾತ್ಪರ್ಯ – ಕನ್ನಡ ಗಾದೆ (Kappe takkadili hakida hage) Kannada Proverb Meaning
ಕನ್ನಡ ಗಾದೆ – ಅರ್ಥ- ವಿವರಣೆ – ವಿಸ್ತರಣೆ – ತಾತ್ಪರ್ಯ (Gade – Kannada Proverb – Artha – Vivarane – Vistharane – Tatparya – Meaning – Explanation in Kannada) 6. ಕಪ್ಪೆ ತಕ್ಕಡೀಲಿ ಹಾಕಿದ ಹಾಗೆ (Kappe takkadili hakida hage) ಕಪ್ಪೆ ತಕ್ಕಡೀಲಿ ಹಾಕಿದ ಹಾಗೆ. ಕಪ್ಪೆಗಳನ್ನು ತಕ್ಕಡಿಯಲ್ಲಿ ಹಾಕಿ ತೂಕ ಎಷ್ಟೆಂದು ನೋಡಲಿಕ್ಕೆ ಸಾಧ್ಯವೇ? ಇಲ್ಲ! ಏಕೆಂದರೆ, ಕೆಲವು ಕಪ್ಪೆಯು ತಕ್ಕಡಿಯಲ್ಲಿ ಹಾಕುತಿದ್ದಂತೆ, ಅದು ಎಗರಿ … Read more